ಹುಮ್ನಾಬಾದ್: ಹಳ್ಳಿಖೇಡ್(ಬಿ)ದಲ್ಲಿ ಬಳಕೆ ಇಲ್ಲದೆ ಪಾಳುಬಿದ್ದ ಇಂದಿರಾ ಕ್ಯಾಂಟಿನ್, ಉದ್ದೇಶಿತ ಕೆಲಸಕ್ಕೆ ಬಳಸಲು ಸಾರ್ವಜನಿಕರ ಆಗ್ರಹ #localissue
Homnabad, Bidar | Oct 23, 2025 ಕೃಷಿ, ಕೂಲಿ ಕಾರ್ಮಿಕರು ಬಡವರಿಗೆ ಕಡಿಮೆ ದರದಲ್ಲಿ ಉಪಹಾರ, ಊಟ ದೊರೆಯಬೇಕು ಎಂಬ ಸದುದ್ದೇಶದಿಂದ ಕಳೆದ ಮೂರು ವರ್ಷಗಳ ಹಿಂದೆ ಲಕ್ಷಾಂತರ ಖರ್ಚಿನಲ್ಲಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್ ಉದ್ದೇಶಿತ ಕೆಲಸಕ್ಕೆ ಬಳಕೆಯಾಗದೆ ಪಾಳು ಬಿದ್ದಿರುವುದು ಗುರುವಾರ ಸಂಜೆ 5:30ಕ್ಕೆ ಕಂಡುಬಂತು.