ಚಿಂತಾಮಣಿ: ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡಲು ಸಿಎಂ ಸಿದ್ಧರಾಮಯ್ಯನವರು ಮಂಜುನಾಥ್ ರವರಿಗೆ ಸಹಕರಿಸಬೇಕು, ಯರ್ರಕೋಟದಲ್ಲಿ ದಸಂಸ ರಾಜ್ಯ ಸಂಯೋಜಕ ವೆಂಕಟೇಶ
Chintamani, Chikkaballapur | Aug 26, 2025
ಗ್ರಾಮ ಸ್ವರಾಜ್ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಯರ್ರಕೋಟ ಮಂಜುನಾಥ್ ರವರು ಪ್ರಯತ್ನ ಪಡುತ್ತಿದ್ದು ಒಂದು ಗ್ರಾಮವನ್ನು ದತ್ತು ಪಡೆದು...