ಚಿಕ್ಕಮಗಳೂರು: ಪೊಲೀಸ್ ಬಿಗಿ ಭದ್ರತೆಯಲ್ಲಿ ಈದ್ ಮಿಲಾದ್ ಮೆರವಣಿಗೆ..! ಸಾವಿರಾರು ಮುಸ್ಲಿಮರು ಭಾಗಿ..!
Chikkamagaluru, Chikkamagaluru | Sep 5, 2025
ಈದ್ ಮಿಲಾದ್ ಅಂಗವಾಗಿ ಚಿಕ್ಕಮಗಳೂರು ನಗರದಲ್ಲಿ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದ್ದು, ಎಂ ಜಿ ರಸ್ತೆಯ ಹಂಡೆ ಚಿತ್ರದಿಂದ ಮೆರವಣಿಗೆ...