ಬೆಳಗಾವಿ ನಗರದಲ್ಲಿ ಇಂದು ಬುಧುವಾರ 1 ಗಂಟೆಗೆ ಮಹಾನಗರ ಪಾಲಿಕೆಯಲ್ಲಿ ಸಾಮಾನ್ಯ ಸಭೆ ಆಯೋಜನೆ ಈ ವೇಳೆ ಸಭೆ ಆರಂಭವಾಗ್ತಿದ್ದಂತೆ ಸದ್ದುಗದ್ದಲ ಆರಂಭವಾಗಿದೆ ಮೇಯರ್ ಮಂಗೇಶ್ ಪವಾರ ಆಧ್ಯಕ್ಷತೆಯಲ್ಲಿ ಸಭೆ ಆರಂಭವಾಗಿದ್ದು ಸಭೆಯಲ್ಲಿ ಬಿಜೆಪಿ ಆಡಳಿತ ಮಂಡಳಿ ಪಕ್ಷದ ನಾಯಕ ಹನುಮಂತ ಕೊಂಗಾಳಿ ವಿಷಯ ಪ್ರಸ್ತಾಪಿಸಿದರು 217 ಕೋಟಿ ಆಡಿಟ್ ಆಕ್ಷೇಪಣೆ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ನಿಯಮಾನುಸಾರ ಅನುದಾನ ಬಳಕೆ ಮಾಡಿದ್ರೆ ಆಡಿಟ್ ಅಧಿಕಾರಿಗಳಿಗೆ ದಾಖಲೆ ಯಾಕೇ ಒಪ್ಪಿಸಿಲ್ಲ 2014 ರಿಂದ 2021 ರ ವರೆಗಿನ ಅಡಿಟ್ ಗೆ ಆಕ್ಷೇಪಣೆ ಎರಡು ತಿಂಗಳಲ್ಲಿ ಸರಿಯಾದ ದಾಖಲೆ ಒದಗಿಸಿ ಆಡಿಟ್ ಕ್ಲೀಯರ್ ಮಾಡಬೇಕು ಇಲ್ಲವಾದ್ರೆ ಸರ್ಕಾರಕ್ಕೆ ತಪ್ಪಿತಸ್ಥ ಅಧಿಕಾರ ವಿರುದ್ಧ ತನಿಖೆ ನಡೆಸಿ ಕ್ರಮಕ್ಕೆ ಆಗ್ರಹಿಸಿತ್ತೇವೆ ಎಂದರು.