ಶೃಂಗೇರಿ: ಕಾಲುಸಂಕದ ಮೇಲಿಂದ ಬಿದ್ದು ಮೃತಪಟ್ಟಿದ್ದ ವ್ಯಕ್ತಿಯ ಶವ ನದಿಯಲ್ಲಿ ಪತ್ತೆ.! ಸ್ವತಂತ್ರ ಬಂದು ಮುಕ್ಕಾಲು ಶತಮಾನವಾದ್ರೂ ಮೂಲಭೂತ ಸೌಕರ್ಯವಿಲ್ಲ..!
Sringeri, Chikkamagaluru | Sep 3, 2025
ಕಾಲು ಸಂಕದ ಮೇಲಿಂದ ಕಾಲು ಜಾರಿ ಹೊಳೆಗೆ ಬಿದ್ದಿದ್ದ ವ್ಯಕ್ತಿಯ ಮೃತದೇಹ ಸಿಕ್ಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ...