ಹೊಸಕೋಟೆ: ಪಟ್ಟಣದಲ್ಲಿನ ಟ್ರಾಫಿಕ್ ಸಮಸ್ಯೆ ಪರಿಹಾರಕ್ಕಾಗಿ ಡಿವೈಎಸ್ಪಿ ಮಲ್ಲೇಶ ನೇತೃತ್ವದಲ್ಲಿ ಒನ್ ವೇ ಪ್ರಾಯೋಗಿಕ ಪರೀಕ್ಷೆ
ಹೊಸಕೋಟೆ ಹೊಸಕೋಟೆ : ನಗರದಲ್ಲಿನ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಡಿವೈಎಸ್ಪಿ ಮಲ್ಲೇಶ್ ಹೊಸಕೋಟೆ ನಗರದ ಪ್ರಮುಖ ಬೀದಿಗಳಲ್ಲಿ ಒನ್ ವೇ ಪ್ರಾಯೋಗಿಕ ಚಾಲನೆ ಇನ್ನು ಮುಂದೆ ಒನ್ ವೇ ನಲ್ಲಿ ಪ್ರಯಾಣ ಮಾಡಿದರೆ ಬೀಳುತ್ತೆ ಫೈನ್ ಹಲವಾರು ವರ್ಷಗಳ ಜಟಿಲ ಸಮಸ್ಯೆಗೆ ಪರಿಹಾರ ಹೊಸಕೋಟೆ ನಗರ ಹೆಚ್ಚಿನ ಟ್ರಾಫಿಕ್ ಸಮಸ್ಯೆ ಒನ್ ವೇ ಪರಿಹಾರ