ಗ್ರಾಮೀಣ ಪ್ರದೇಶಕ್ಕೆ ಸಿ.ಬಿ.ಎಸ್.ಸಿ. ಶಿಕ್ಷಣ ಅವಶ್ಯಕ, ಕಟ್ಟಡಗಳಿಗಿಂತ ಮಾನವ ಸಂಪನ್ಮೂಲ ಅತೀಮುಖ್ಯ: ಉಪಕುಲಸಚಿವ ಫಾದರ್ ಸಬಾಸ್ಟೀಯನ್ ಎಲಿಜಿಂಕಲ್ ಸಿಎಂಐ | ಕ್ರಿಸ್ತು ಜಯಂತಿ ಸಿ.ಎಂ.ಐ.ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕೋತ್ಸವ ಸಂಭ್ರಮ | ಕ್ರಿಸಮಸ್ ಮತ್ತು ಹೊಸವರ್ಷದ ಸಂಭ್ರಮ ನೆಲಮಂಗಲ: ಒಂದು ಉತ್ತಮ ಶಾಲೆ ವಿದ್ಯಾರ್ಥಿಗಳನ್ನು ಯಾವ ಹಂತಕ್ಕೆ ಬೇಕಾದರೂ ಕೊಂಡೊಯ್ಯಬಹುದು, ಗ್ರಾಮೀಣ ಪ್ರದೇಶಕ್ಕೆ ಸಿ.ಬಿ.ಎಸ್.ಸಿ. ಶಿಕ್ಷಣ ಅವಶ್ಯಕ, ಕಟ್ಟಡಗಳಿಗಿಂತ ಮಾನವ ಸಂಪನ್ಮೂಲ ಅತೀಮುಖ್ಯ ಎಂದು ಚಲನಚಿತ್ರ ನಟಿ ಅಂಕಿತಾ ಜಯರಾಮ್ ಹೇಳಿದರು.