ಆಳಂದ: ಪಟ್ಟಣದಲ್ಲಿ ಮಹಾಂತ ಶಿವಯೋಗಿಗಳ ಪುಣ್ಯಸ್ಮರಣೆ ಕಾರ್ಯಕ್ರಮ
ಪಟ್ಟಣದ ಮಹಾಂತೇಶ್ವರ ಸಂಸ್ಕಾರ ಮಠದಲ್ಲಿ ಶನಿವಾರ ಮಹಾಂತ ಶಿವಯೋಗಿಗಳ ಪುಣಸ್ಮರಣೆ ಹಾಗೂ ಪುರಾಣ ಮಹಮಂಗಲ ಕಾರ್ಯಕ್ರಮ ಜರುಗಿತು. ಮಹಾಂತ ಲಿಂಗ ಶೀವಾಚಾರ್ಯ ಹಾಗೂ ಡಾ.ಅಭಿನವ ಚನ್ನಬಸವ ಶಿವಾಚಾರ್ಯರು ಸಾನಿಧ್ಯ ವಹಿಸಿದರು. ಈ ಸಂದರ್ಭದಲ್ಲಿ ಸಂತೆಕಲ್ಲೂರು ಸ್ವಾಮೀಜಿ, ಮಹಾಂತೇಶ ಡೊಳ್ಳೆ, ವಿವೇಕಾನಂದ ಹತ್ತಿ,ಶರಣು ಕುಂಬಾರ, ಗುರುನಾಥ ವಣದೆ, ಸುನೀಲ್ ಅಚಲೇರಿ ಸಂಪತ್ ಸೇರಿದಂತೆ ಅನೇಕ ಭಕ್ತರು ಪಾಲ್ಗೊಂಡಿದ್ದರು.