ದಾವಣಗೆರೆ: ಅತೀ ಮಳೆಯಲ್ಲೂ ಶಿಸ್ತಿನ ಕರ್ತವ್ಯ; ನಗರದ ಸಂಚಾರ ಠಾಣೆಯ ನಾಗರಾಜ್‌ಗೆ ಜಿಲ್ಲಾಧಿಕಾರಿಗಳಿಂದ ಪ್ರಶಂಸನಾ ಪತ್ರ
Davanagere, Davanagere | Aug 28, 2025
ಶಿಸ್ತಿನ ಕರ್ತವ್ಯಕ್ಕೆ ದಕ್ಷಿಣ ಸಂಚಾರ ಠಾಣೆಯ ಪೊಲೀಸ್ ಸಿಬ್ಬಂದಿ ನಾಗರಾಜ ಕೆ ಅವರಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಅವರಿಗೆ ಪ್ರಶಂಸನಾ ಪತ್ರ...