ಹಾವೇರಿ: ಹಾವೇರಿ ದೇವರಗುಡ್ಡದಲ್ಲಿ ಗೊರವಪ್ಪಜ್ಜಂದಿರಿಂದ ಸರಪಳಿ ಹರಿಯುವ ಪವಾಡ!
Haveri, Haveri | Oct 21, 2026 ಹಾವೇರಿ ಜಿಲ್ಲೆಯ ಐತಿಹಾಸಿಕ ದೇವರಗುಡ್ಡದ ಮಾಲತೇಶ ದೇವಸ್ಥಾನದಲ್ಲಿ ಗೊರವಪ್ಪಜ್ಜಂದಿರಿಂದ ವಿಶೇಷ ಪೂಜೆ ಹಾಗೂ ಸರಪಳಿ ಹರಿಯುವ ಕಾರ್ಯಕ್ರಮ ನೆರವೇರಿತು. ನೂರಾರು ಭಕ್ತರು ಈ ಪವಾಡಕ್ಕೆ ಸಾಕ್ಷಿಯಾದರು.