ಅರ್ಕಲ್ಗುಡ್: ಹಂಡ್ರಂಗಿ ಗ್ರಾಮದ ಸಂತೋಷ್ ವೈನ್ಸ್ ನಲ್ಲಿ ಹಳೆ ದ್ವೇಷದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ
Arkalgud, Hassan | Aug 14, 2025
ಅರಕಲಗೂಡು: ತಾಲ್ಲೂಕಿನ ಕೊಣನೂರು ಹೋಬಳಿಯ ಹಂಡ್ರಂಗಿ ಗ್ರಾಮದ ಸಂತೋಷ್ ವೈನ್ಸ್ ನಲ್ಲಿ ಕುಡಿದ ಮತ್ತಿನಲ್ಲಿ ಹಳೇ ವೈಷಮ್ಯದಿಂದ ಮಂಜುನಾಥ ಮತ್ತು...