ಬೆಳಗಾವಿ: ಭಾರತ-ಪಾಕ್ ಕ್ರಿಕೆಟ್ ಏಷ್ಯಾಕಪ್ ಪಂದ್ಯ ಭಾರತ ಗೆಲವು ಹಿನ್ನಲೆ ನಗರದಲ್ಲಿ ಸಂಭ್ರಮಾಚರಣೆ
ಭಾರತ-ಪಾಕ್ ಕ್ರಿಕೆಟ್ ಏಷ್ಯಾಕಪ್ ಪಂದ್ಯ ಭಾರತ ಗೆಲವು ಹಿನ್ನಲೆ ನಗರದಲ್ಲಿ ಸಂಭ್ರಮಾಚರಣೆ. ಬೆಳಗಾವಿ ನಗರದಲ್ಲಿ ತಡರಾತ್ರಿ ರವಿವಾರ 11:30 ಕ್ಕೆ ಭಾರತ ಪಾಕ್ ನಡುವಿನ ಏಷ್ಯಾಕಪ್ ಪಂದ್ಯ ಭಾರತ ಗೆಲವು ಹಿನ್ನಲೆ ಕ್ರಿಕೆಟ್ ಅಭಿಮಾನಿಗಳ ಸಂಭ್ರಮಾಚರಣೆ ಮಾಡಿದರು ಪಾಕ್ ವಿರುದ್ದ ಭಾರತ ವಿಕೆಟ್ 3 ನಷ್ಟಕ್ಕೆ ಪಂದ್ಯ ಗೆಲ್ಲುತ್ತಿದ್ದಂತೆ ಪಟಾಕಿ ಸಿಡಿಸಿ ಸಂಭ್ರಮಿಸಿದರು ಜಿತೆಗಾ ಬೈ ಜಿತೆಗಾ ಇಂಡಿಯಾ ಜಿತೆಗಾ ಎಂದು ಘೋಷಣೆ ಹಾಕಿ ಸಂಭ್ರಮ ಆಚರಿಸಿದರು ಇದೇ ಸಂದರ್ಭದಲ್ಲಿ ಮಂಜುನಾಥ ರಾಠೋಡ,ಅರ್ಜುನ ಕಾಂಬಳೆ,ಶಿವು ಮಾಳಕನ್ನವರ ಪರವಿಂದ್ರಸಿಂಗ್,ರಾಜೇಶ, ಅಮಿತ ಸೇರಿ ಇನ್ನು ಹಲವು ಕ್ರೀಡಾ ಅಭಿಮಾನಿಗಳು ಭಾಗಿಯಾಗಿದ್ದರು