ದಾವಣಗೆರೆ: ಜಾಗೃತಗೊಂಡ ಹಿಂದೂ: ಧರ್ಮಸ್ಥಳ ರಕ್ಷಣೆಗೆ ನಗರದಲ್ಲಿ ಪಕ್ಷಾತೀತವಾಗಿ ಹೋರಾಟ, ಅಪಪ್ರಚಾರಕರ ಗಲ್ಲಿಗೇರಿಸಲು ಆಗ್ರಹ
Davanagere, Davanagere | Aug 20, 2025
ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಹಿಂದೂ ಧರ್ಮ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಒಂದಾಗಿದ್ದು, ದಾವಣಗೆರೆ ನಗರದಲ್ಲಿ...