ಕಳೆದ 13 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯನ್ನು ಬಂಧಿಸಿದ ಮುಳಬಾಗಿಲು ನಗರ ಪೊಲೀಸರು ಮುಳಬಾಗಿಲು ನಗರ ವ್ಯಾಪ್ತಿಯಲ್ಲಿ ಕಳೆದ 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಎ 1 ಆರೋಪಿಯಾದ ಬೆಂಗಳೂರು ಮೂಲದ ಮುನಿರಾಜು ಬಿನ್ ಗಂಗಪ್ಪ ರನ್ನು ಬಂಧಿಸಿ ಪ್ರಾಥಮಿಕ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯ ಮುಳಬಾಗಿಲು ರವರ ಮುಂದೆ ಹಾಜರುಪಡಿಸಲಾಗಿದೆ ಎಂದು ಮುಳಬಾಗಿಲು ನಗರ ಪೊಲೀಸ್ ಸರು ಭಾನುವಾರ ಸಂಜೆ 7 ಗಂಟೆಯಲ್ಲಿ ಪತ್ರಿಕಾ ಪ್ರಕಟಣೆ ಮೂಲಕ ಮಾಹಿತಿ