ಗುಳೇದಗುಡ್ಡ: ಗ್ರಾಹಕರ ಸಹಕಾರದಿಂದ ಸಂಘ ಉತ್ತಮ ಪ್ರಗತಿ ಸಾಧಿಸಿದೆ : ಪಟ್ಟಣದಲ್ಲಿ ಪ್ರಕಾಶ ಶೇಬಿನಕಟ್ಟಿ ಹೇಳಿಕೆ
Guledagudda, Bagalkot | Aug 17, 2025
ಗುಳೇದಗುಡ್ಡ ಗ್ರಾಹಕರ ಶೇರುದಾರರ ಸಹಕಾರ ಮತ್ತು ಪ್ರೋತ್ಸಾಹದಿಂದ ವಿಜಯಲಕ್ಷ್ಮಿ ಪತ್ತಿನ ಸಹಕಾರಿ ಸಂಘ ಉತ್ತಮ ಪ್ರಗತಿ ಸಾಧಿಸುತ್ತಿದೆ ಎಂದು ಸಂಘದ...