ಬೀದರ್: ನಗರದಲ್ಲಿ ಹಣ್ಮುಅಪ್ಪಾಜಿ ಗೆಳೆಯರ ಬಳಗದಿಂದ ಸಾಧಕರಿಗೆ ಸನ್ಮಾನ, ಕನ್ನಡ ಮನಸ್ಸುಗಳ ಮನಸೊರೆಗೊಂಡ ನಾಗಲಕ್ಷ್ಮಿ ಚೌದ್ರಿ ಜೀವನದಿ ಹಾಡು
Bidar, Bidar | Nov 10, 2025 ನಗರದ ಡಾ. ಚೆನ್ನಬಸವ ದೇವರ ರಂಗಮಂದಿರದಲ್ಲಿ ಹಣ್ಮು ಅಪ್ಪಾಜಿ ಗೆಳೆಯರ ಬಳಗದಿಂದ ಸೋಮವಾರ ಸಂಜೆ 5:30ಕ್ಕೆ ನಡೆದ ರಾಜ್ಯೋತ್ಸವದಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದ್ರಿ ಹಾಡಿದ ಜೀವನದಿ ಹಾಡು ನೆರೆದ ಕನ್ನಡ ಮನ ಸ್ಸುಗಳ ಮನಸೊರೆಗೊಳ್ಳುವಲ್ಲಿ ಯಶಸ್ವಿಯಾದರು. ಇದೇ ಸಂಧರ್ಭದಲ್ಲಿ ಪತ್ರಕರ್ತ ಶಿವು ಮಠಪತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಿ, ಅಭಿನಂದಿಸಲಾಯಿತು.