ಹೊಸಪೇಟೆ: ತುಂಗಭದ್ರಾ ಜಲಾಶಯದಲ್ಲಿ ಸೆಪ್ಟೆಂಬರ್ 16 ರಂದು 80.003 ಟಿಎಂಸಿ ನೀರು ಸಂಗ್ರಹ
ವಿಜಯನಗರ ಜಿಲ್ಲೆಯ ಜೀವನಾಡಿಯದ ತುಂಗಭದ್ರಾ ಜಲಾಶಯದಲ್ಲಿ ಸೆಪ್ಟೆಂಬರ್ 16 ಮಂಗಳವಾರ ರಂದು ಜಲಾಶಯದಲ್ಲಿ 80.003 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ತುಂಗಭದ್ರಾ ಆಡಳಿತ ಮಂಡಳಿ ವತಿಯಿಂದ ಪ್ರಕಟಣೆ ಮೂಲಕ ಮಾಹಿತಿ ನೀಡಲಾಗಿದೆ