ಬೆಂಗಳೂರು ಉತ್ತರ: ಚಿಕನ್ ಗಿಂತ ಕ್ವಾಸ್ಟ್ಲಿ ಆಗಿರುವ ನುಗ್ಗೆಕಾಯಿ! ಕೆಜಿಗೆ 600 ರ ಗಡಿ ದಾಟಿದ ನುಗ್ಗೆ ಕಾಯಿ
ಸಿಲಿಕಾನ್ ಸಿಟಿಯಲ್ಲಿ ಜನರಿಗೆ ದರ ಏರಿಕೆಯ ಬರೆ ತಟ್ಟುತಾ ಇದೆ. ಚಿಕನ್ಗಿಂತ ದರ ಡಬಲ್ ಆಗಿದ್ದು 600 ರೂಪಾಯಿ ಗಡಿ ದಾಟುತ್ತಿದೆ. ಮಳೆ ಹಿನ್ನಲೆ ತರಕಾರಿ ಪೂರೈಕೆ ಕಡಿಮೆ ಆಗಿರುವ ಹಿನ್ನಲೆ ದರ ಏರಿಕೆ ಆಗಿದೆ. ತಮಿಳುನಾಡಿನಿಂದ ಸೈಕ್ಲೋನ್ ಎಫೆಕ್ಟ್ ನುಗ್ಗೆಕಾಯಿ ಬರ್ತಿಲ್ಲ. ಈ ಹಿನ್ನಲೆ ಬೆಲೆ ಏರಿಕೆ ಆಗುತ್ತಿದೆ.