ಕುಂದಾಪುರ: ಇಸ್ವೀಟ್ ಜುಗಾರಿ ಆಡುತ್ತಿದ್ದ ವೇಳೆ ಪೊಲೀಸರ ದಾಳಿ, ನಾಲ್ವರ ಬಂಧನ
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದಲ್ಲಿ ಇಸ್ವಿ ಜುಗಾರಿ ಆಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನ ಬಂಧಿಸಿದ ಘಟನೆ ನಡೆದಿದೆ ಕಾರ್ಕಳ ಮೂಲದ ಸಮರ್ಥ್, ಬೈಂದೂರು ತಗ್ಗರ್ಸೆಯ ಕಿಶನ್, ಮಂಗಳೂರಿನ ಪ್ರದೀಪ್, ಗುಲ್ವಾಡಿಯ ನಿಸಾರ್ ಶೇಖ್ ಬಂದಿತರು ಎಂದು ತಿಳಿದುಬಂದಿದೆ.