ನಿಡಗುಂದಿ: ಆಲಮಟ್ಟಿಯಲ್ಲಿ ರೈತರ ಅಹವಾಲನ್ನು ಸ್ವೀಕಾರ ಮಾಡಿದ ಸಿಎಂ ಸಿದ್ದರಾಮಯ್ಯ, ರೈತರ ಕೊಟ್ಟ ಮನವಿ ಏನು..?
ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ರೈತರ ಅಹವಾಲನ್ನು ಸಿಎಂ ಸಿದ್ದರಾಮಯ್ಯ ಸ್ವಿಕಾರ ಮಾಡಿದರು. ಆಲಮಟ್ಟಿಯ ಐಬಿ ಹೊರಭಾಗದಲ್ಲಿ ಮನವಿ ಸ್ವೀಕಾರ ಮಾಡಿದರು. ರೈತ ಮುಖಂಡರು ಹಾಗೂ ಸಂಘಟನೆಗಳ ಮುಖಂಡರಿಂದ ಮನವಿ ಸಲ್ಲಿಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಪಿಪಿಪಿ ಮಾದರೀಯ ವೈದ್ಯಕೀಯ ಕಾಲೇಜು ಸ್ಥಾಪನೆ ವಿಚಾರ ಕೈ ಬಿಡುವಂತೆ ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಚಿವ ಎಂ ಬಿ ಪಾಟೀಲ್, ಶಿವಾನಂದ ಪಾಟೀಲ್, ಆರ್ ಬಿ ತಿಮ್ಮಾಪುರ ಸಿಎಂ ಗೆ ಸಾಥ್ ನೀಡಿದರು...