ಬೀಳಗಿ: ಸಮುದಾಯಭವನ ನಿರ್ಮಾಣಕ್ಕೆ ಬಿಡುಗಡೆಯಾಗದ ಅನುದಾನ,ಕೊರ್ತಿಯಲ್ಲಿ ಶಾಸಕ ಜೆ.ಟಿ.ಪಾಟೀಲ್ ಅಸಮಾಧಾನ
Bilgi, Bagalkot | Oct 11, 2025 ಮಹನೀಯರ ಸಮುದಾಯಭವನ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಗದ ಹಿನ್ನೆಲೆ.ಬೀಳಗಿ ಶಾಸಕ ಜೆ.ಟಿ.ಪಾಟೀಲ್ ಗರಂ.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಅಸಮಾಧಾನ.ದಕ್ಷಿಣ ಭಾರತದ ಷೇಕ್ಸಫಿಯರ್ ಕಂದಗಲ್ಲ ಹನಮಂತರಾಯರು ಹಗೂ ಸ್ವರ ಸಾಮ್ರಾಟ ಸನಾದಿ ಅಪ್ಪಣ್ಣ ನವರ ಸಮುದಾಯಭವನ ನಿರ್ಮಾಣಕ್ಕೆ ಬಿಡುಗಡೆ ಆಗದ ಅನುದಾನ. ಅಸಮಾಧಾನ ಹೊರ ಹಾಕಿದ ಬೀಳಗಿ ಶಾಸಕ ಜೆ.ಟಿ.ಪಾಟೀಲ್. ಬೀಳಗಿ ತಾಲೂಕಿನ ಕೊರ್ತಿ ಸಮುದಾಯ ಭವನದಲ್ಲಿ ನಡೆದ ಸನಾದಿ ಅಪ್ಪಣ್ಣ ನವರ 150 ನೇಜಯಂತಿ ವೇಳೆ ಘಟನೆ. ಜಯಂತಿ ಕಾರ್ಯಕ್ರಮದ ವೇದಿಕೆ ಮೇಲೆ ಅಸಮಾಧಾನ ಹೊರ ಹಾಕಿದ ಶಾಸಕ.ಮುಂದಿನ ದಿನಮಾನಗಳಲ್ಲಿ ಸಿಎಂ ಗೆ ದೂರು ನೀಡಲು ತೀರ್ಮಾನ.