ಗುಳೇದಗುಡ್ಡ: ವಿದ್ಯಾರ್ಥಿಗಳಲ್ಲಿ ಗುರುಭ್ಯಕ್ತಿ ಬೆಳೆಯಲಿ : ಪಟ್ಟಣದಲ್ಲಿ ವಿಜ್ಞಾನಿ ಡಾ. ಎಸ್. ಎಸ್. ನಾರಾ ಹೇಳಿಕೆ
ಗುಳೇದಗುಡ್ಡ ಗುರು ಎಂಬುದು ದೊಡ್ಡ ವಸ್ತು ಗುರುವಿನ ಗುಲಾಮನಾಗುವ ತನಕ ದೊರೆಯದನ್ನ ಮುಕುತಿ ಎನ್ನುವಂತೆ ವಿದ್ಯಾರ್ಥಿಗಳು ಗುರುಗಳೊಂದಿಗೆ ವಿನಯತೆಯಿಂದ ನಡೆದುಕೊಂಡು ಗುರು ಭಕ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಎಸ್ ಎಸ್ ನಾರಾ ಹೇಳಿದರು