ಎಡಗೈ ಸಮುದಾಯದ ಜನಗಣತಿ ಮತ್ತೊಮ್ಮೆ ಮಾಡಲು ಮನವಿ : ಪಟ್ಟಣದ ಪಿಳ್ಳೆಕ್ಕಮ್ಮ ಭವನದಲ್ಲಿ ಎಡಗೈ ಮುಖಂಡರಿಂದ ಸುದ್ದಿಗೋಷ್ಠಿ
Manchenahalli, Chikkaballapur | Aug 29, 2025
ರಾಜ್ಯ ಸರ್ಕಾರವು ಮಾಡಿರುವ ಎಡಗೈ ಸಮುದಾಯದ ಜನಗಣತಿ ಸರಿಯಾಗಿ ಮಾಡಿಲ್ಲ, ಹಾಗಾಗಿ ಮತ್ತೊಮ್ಮೆ ಜನಗಣತಿ ಮಾಡಿ ಮಾದಿಗ ಜನಾಂಗವನ್ನು ಪರಿಶೀಲಿಸಿ...