ಸುಳ್ಯ: ಕಾಡಾನೆ ದಾಳಿಯಿಂದ ಕೃಷಿಕ ಸಾವು ಪ್ರಕರಣ; ಆನೆಗಳ ಸ್ಥಳಾಂತರಕ್ಕೆ ಆಗ್ರಹಿಸಿ ಸುಳ್ಯ ಸಂಪಾಜೆಯಲ್ಲಿ ಬಿಜೆಪಿ ಪ್ರತಿಭಟನೆ
Sulya, Dakshina Kannada | Aug 11, 2025
ಕಳೆದ ವಾರ ಚೆಂಬು ಗ್ರಾಮದ ದಬ್ಬಡ್ಕದಲ್ಲಿ ಕೃಷಿಕರೊಬ್ಬರನ್ನು ಕಾಡಾನೆ ಮೆಟ್ಟಿ ಕೊಂದಿದೆ. ಆದ್ದರಿಂದ ಆನೆಗಳನ್ನು ಹಿಡಿದು ಸಾಗಿಸಬೇಕೆಂದು...