ದೇವನಹಳ್ಳಿ: ಪಟ್ಟಣದಲ್ಲಿ ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ,ನಿಯಮ ಉಲ್ಲಂಘಿಸಿರುವ ಐದಕ್ಕೂ ಹೆಚ್ಚು ಬಸ್ಸುಗಳ ವಶಕ್ಕೆ ಪಡೆದ ಅಧಿಕಾರಿಗಳು
ದೇವನಹಳ್ಳಿ ಖಾಸಗಿ ಬಸ್ ಗಳ ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ.ಹೈದರಾಬಾದ್ ನಿಂದ ಬೆಂಗಳೂರಿನ ಕಡೆಗೆ ಬರ್ತಿದ್ದ ಬಸ್ ಗಳು ಸೀಜ್. ಹೊರ ರಾಜ್ಯದ ಐದು ಖಾಸಗಿ ಬಸ್ ಗಳನ್ನ ವಶಕ್ಕೆ ಪಡೆದ ಅಧಿಕಾರಿಗಳು. ಕರ್ನೂಲ್ ಬಸ್ ದುರಂತ ಬೆನ್ನಲ್ಲೆ ಎಚ್ಚೆತ್ತ ದೇವನಹಳ್ಳಿ ಸಾರಿಗೆ ಇಲಾಖೆ.