ದೊಡ್ಡಬಳ್ಳಾಪುರ: ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಶೇಕಡಾ 81% ರಷ್ಟು ಮತದಾನ ಮತಗಟ್ಟೆಗಳಿಗೆ ಭೇಟಿ ನೀಡಿದ ಮುಖ್ಯ ಚುನಾವಣೆ ಅಧಿಕಾರಿ
ಬಾಶೆಟ್ಟಿಹಳ್ಳಿಯಲ್ಲಿ ದಾಖಲೆ ಶೇ.81 ಮತದಾನ ನಗರಸಭೆ ಉಪಚುನಾವಣೆಯಲ್ಲಿ ಶೇ.67ಕ್ಕೆ ಕುಸಿದ ಮತದಾನ. ಅಭ್ಯರ್ಥಿಗಳ ಎದೆಯಲ್ಲಿ ಶುರು ಢವ.. ಢವ.. ಸೂಸುತ್ರವಾಗಿ ಮುಗಿದ ಮೊದಲ ಪಟ್ಟಣ ಪಂಚಾಯತಿ ಎಲೆಕ್ಷನ್. ದೊಡ್ಡಬಳ್ಳಾಪುರ. ತಾಲ್ಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಹಾಗೂ ನಗರಸಭೆಯ 21ನೇ ವಾರ್ಡ್ನ ಹೇಮಾವತಿಪೇಟೆ ಉಪ ಚುನಾವಣೆ ಭಾನುವಾರ ಸೂಸುತ್ರವಾಗಿ ನೇರವೇರಿತು. ರಾಜ್ಯ ಚುನಾವಣಾ ಆಯೋಗ, ತಾಲ್ಲೂಕು ಆಡಳಿತ,ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಹಾಗೂ ನಗರ