ಹುಮ್ನಾಬಾದ್: ನಗರದ ಪುರಸಭೆ ಉದ್ಯಾನದಲ್ಲಿನ ಅಂಗನವಾಡಿ ಕೇಂದ್ರ ಸುತ್ತಲೂ ಗಿಡಗಂಟೆ ಬೆಳೆದು ವಿಷಜಂತುಗಳ ಕಾಟ : ಸ್ವಚ್ಛತೆಗೆ ಸಾರ್ವಜನಿಕರ ಅಗ್ರಹ #localissue
Homnabad, Bidar | Oct 29, 2025 ನಗರದ ಪುರಸಭೆ ಉದ್ಯಾನದಲ್ಲಿ ಇರುವ ಅಂಗನವಾಡಿ ಕೇಂದ್ರ ಸುತ್ತಲೂ ಭಾರಿ ಪ್ರಮಾಣದ ಗಿಡಗಂಟೆ ಬೆಳೆದ ಕಾರಣ ವಿಷಜಂತು ಕಾಟ ಹೆಚ್ಚಿರುವುದು ಮಕ್ಕಳಲ್ಲಿ ಭೀತಿ ಸೃಷ್ಟಿಸಿದ್ದು ಸಂಬಂಧಿತರು ಸ್ವಚ್ಛತೆ ಕಾಪಾಡಬೇಕು. ಗಿಡಗಂಟೆ ಬೆಳೆದ ಪರಿಸ್ಥಿತಿ ಬುಧವಾರ ಸಂಜೆ 5:15ಕ್ಕೆ ಭೇಟಿ ನೀಡಿದಾಗ ಕಂಡುಬಂತು.