ದೇವನಹಳ್ಳಿ: ಕಾರು ಸ್ಪೋಟ ಪ್ರಕರಣ ಬಿಜೆಪಿ ಸರ್ಕಾರ ಬಂದ ಮೇಲೆ ಇಂತಹ ಪ್ರಕರಣಗಳು ಹೆಚ್ಚಾಗಿವೆ ಸಚಿವ ರಾಮಲಿಂಗರೆಡ್ಡಿ ಹೇಳಿಕೆ
ದೆಹಲಿಯಲ್ಲಿ ನಡೆದ ಕಾರು ಬ್ಲಾಸ್ಟ್ ಪ್ರಕರಣ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿಕೆ.. ಬಿಜೆಪಿ ಸರ್ಕಾರ ಬಂದಮೇಲೆ ಇಂತಹ ಪ್ರಕರಣಗಳು ಹೆಚ್ಚಾಗಿವೆ.. 2015 ಮಾರ್ಚ್ 20 ರಿಂದ ಇದುವರೆಗೆ ಸಾಕಷ್ಟು ವಿದ್ವಂಸಕ ಕೃತ್ಯಗಳು ನಡೆದಿವೆ.. ಜಮ್ಮುವಿನಲ್ಲಿ ನಡೆದ ಘಟನೆಯಲ್ಲಿ 6 ಜನ ಸತ್ತಿದ್ದಾರೆ.