ದೇವನಹಳ್ಳಿ ಜೂನಿಯರ್ಸ್ ವಿದ್ಯಾರ್ಥಿಗಳಿಗೆ ರ್ಯಾಗಿಂಗ್.. ಸೀನಿರ್ಸ್ ಮೇಲೆ ಬಿತ್ತು ಎಫ್ಐಆರ್. ದೇವನಹಳ್ಳಿಯ ಆಕಾಶ್ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ರ್ಯಾಗಿಂಗ್. ಕಿರಿಯ ವಿದ್ಯಾರ್ಥಿಗಳು ನೀಡಿದ ದೂರಿನನ್ವಯ 23 ಹಿರಿಯ ವಿದ್ಯಾರ್ಥಿಗಳ ಮೇಲೆ ಎಫ್ಐಆರ್. ದೂರು ಆಧರಿಸಿ ಎ1 ಬಿಲಾಲ್, ಎ2 ಝಿರಿಲ್, ಎ3 ಮಿಶಾಲ್ ಅರೆಸ್ಟ್.