ಗುಳೇದಗುಡ್ಡ: ಶಾಲಾ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ : ಪರ್ವತಿ ಗ್ರಾಮದಲ್ಲಿ ಶಾಸಕ ಬಿ.ಬಿ. ಚಿಮ್ಮನಕಟ್ಟಿ ಹೇಳಿಕೆ
ಗುಳೇದಗುಡ್ಡ ತಾಲೂಕಿನ ಪರ್ವತಿ ಗ್ರಾಮದಲ್ಲಿ ಸರ್ಕಾರಿ ಆರ್ ಎಂ ಎಸ್ ನೂತನ ಪ್ರೌಢಶಾಲೆ ಕಟ್ಟಡವನ್ನ ಬಾದಾಮಿ ಮತ ಕ್ಷೇತ್ರದ ಶಾಸಕ ಬಿ ಬಿ ಚಿಮ್ಮನಕಟ್ಟಿ ಉದ್ಘಾಟನೆ ಮಾಡಿದರು ಅವರು ಪರ್ವತಿ ಗ್ರಾಮದ ಸರ್ಕಾರಿ ಆರ್ ಎಂ ಎಸ್ ಸಿ ಪ್ರೌಢಶಾಲೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ ಶಾಲಾ ಅಭಿವೃದ್ಧಿಯಲ್ಲಿ ಯಾರೊಬ್ಬರೂ ಕೂಡ ರಾಜಕೀಯ ಮಾಡಬಾರದು ಎಂದು ಹೇಳಿದರು