ಗುಳೇದಗುಡ್ಡ: ಪಟ್ಟಣದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಮನೆ ಮನೆಗಳಲ್ಲಿ " ದೀಪ ಪ್ರಜ್ವಲನ " ಕಾರ್ಯಕ್ರಮ
ಗುಳೇದಗುಡ್ಡ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪರಿಷತ್ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗಳಿಗೆ ತೆರಳಿ ದೀಪಾವಳಿ ಹಬ್ಬದ ದೀಪಗಳನ್ನು ನೀಡಿ ದೀಪ ಪ್ರಜ್ವಲನ ಕಾರ್ಯಕ್ರಮ ನೆರವೇರಿಸಿ ದೀಪಾವಳಿಯ ಶುಭಾಶಯಗಳು ಕೋರಿ ಗಮನ ಸೆಳೆದರು ಎಬಿವಿಪಿ ಹಳೆಯ ಕಾರ್ಯಕರ್ತರು ಹಿತೈಷಿಗಳು ಅವರ ಮನೆಗಳಿಗೆ ತೆರಳಿ ಈ ದೀಪ ಪ್ರಜ್ವಲನ ಕಾರ್ಯಕ್ರಮ ನಡೆಸಿದರು