ಚಿಕ್ಕಬಳ್ಳಾಪುರ: ಇಂದು ವರಮಹಾಲಕ್ಷ್ಮಿ ಹಬ್ಬ ತಾಲ್ಲೂಕು ಕಚೇರಿ ಬಣ ಬಣ ; ಬಹುತೇಕ ಸಿಬ್ಬಂದಿ ಗೈರು ಹಾಜರಿ : ಖಾಲಿ ಕುರ್ಚಿ ಛೇಂಬರ್ ದರ್ಶನ
Chikkaballapura, Chikkaballapur | Aug 8, 2025
ವರಮಹಾಲಕ್ಷ್ಮೀ ಹಬ್ಬ ಹೆಸರೆ ಹೇಳುವಂತೆ ಈ ಹಬ್ಬ ಹೆಣ್ಣು ಮಕ್ಕಳಿಗೆ ಬಲು ಪ್ರೀತಿ ತಮ್ಮ ಮನೆಯೊಳಗೆ ಲಕ್ಷ್ಮಿಯನ್ನ ಕೂರಿಸಿ ಅಕ್ಕಪಕ್ಕ ಮನೆಗಳವರನ್ನ...