ಶ್ರೀನಿವಾಸಪುರ: 2 ತಿಂಗಳ ಗರ್ಭಿಣಿ ನನ್ನ ಮೇಲೆವ್ಯಕ್ತಿಯಿಂದ ಹಲ್ಲೆ ಹಾಗು ಅತ್ಯಾಚಾರಕ್ಕೆ ಯತ್ನಿಸಲಾಗಿದೆ ಎಂದು ನಗರದಲ್ಲಿ ನೊಂದ ಮಹಿಳೆ ಆರೋಪ
Srinivaspur, Kolar | Sep 11, 2025
2 ತಿಂಗಳ ಗರ್ಭಿಣಿ ಮಹಿಳೆ ಮೇಲೆ ಇಲ್ಲೊಬ್ಬ ವ್ಯಕ್ತಿ ಹಲ್ಲೆ ಹಾಗೂ ಅತ್ಯಾಚಾರ ಯತ್ನ ವೆಸಗಿದ್ದ ವ್ಯಕ್ತಿಯ ವಿರುದ್ಧ ರಾಯಲ್ಪಾಡು ಪೊಲೀಸ್ ಠಾಣಾ...