ಅಥಣಿ: ಸಾರಿಗೆ ನೌಕರರ ನೇಮಕಾತಿ ಶೀಘ್ರದಲ್ಲೇ ಆಗಲಿದೆ: ಪಟ್ಟಣದಲ್ಲಿ ರಾಜು ಕಾಗೆ ಹೇಳಿಕೆ
Athni, Belagavi | Oct 20, 2025 ಪ್ರಸ್ತಾವನೆ ಸಲ್ಲಿಸಲಾಗಿದೆ.ಈಗಾಗಲೇ 1000 ಜನರನ್ನು ಖಾಯಂಯಾತಿ ಆಗಿ ಈಗಾಗಲೇ ರಾಜ್ಯ ಸರ್ಕಾರ ನೇಮಕಾತಿ ಮಾಡಿಕೊಂಡಿದೆ ಎಂದು NWKSRTC ನಿಗಮ ಮಂಡಳಿ ಅಧ್ಯಕ್ಷರ ರಾಜು ಕಾಗೆ ಹೇಳಿದರು