Public App Logo
Jansamasya
News
पुलिस
Maharashtra
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Madhya_pradesh
अनिल
Cm
Nsui
Pmmodi
Rahulgandhi
यूपी
कानपुर
Pm
Uttarpradesh

ಚಾಮರಾಜನಗರ: ಬಿಸಿಲವಾಡಿ ಬಳಿ ಆನೆ ಪ್ರತ್ಯಕ್ಷ, ಹರಸಾಹಸದಿಂದ ಕಾಡಿಗೆ ಅಟ್ಟಿದ ಅರಣ್ಯ ಸಿಬ್ಬಂದಿ

ಆಹಾರ ಅರಸಿ ನಾಡಿನತ್ತ ಬಂದು ಧಾಂಧಲೆ ಮಾಡಿದ್ದ ಕಾಡಾನೆಯನ್ನು ಬಿಆರ್ ಟಿ ಚಾಮರಾಜನಗರ ಬಫರ್ ಸಿಬ್ಬಂದಿ ಹರಸಾಹಸಪಟ್ಟು ಕಾಡಾನೆಯನ್ನು ಮತ್ತೇ ಕಾಡಿಗೆ ಅಟ್ಟಿದ ಪ್ರಸಂಗ ಶುಕ್ರವಾರ ನಡೆಯಿತು. ಚಾಮರಾಜನಗರ ತಾಲೂಕಿನ ಬಿಸಲವಾಡಿ ಗ್ರಾಮದ ಬಳಿ ಬಂದಿದ್ದ ಕಾಡಾನೆ ಬಾಳೆ ಸೇರಿ ಸೋಲಾರ್ ಉಪಕರಣಗಳನ್ನು ನಾಶ ಮಾಡಿತ್ತು. ಇಂದು ಬೆಳಗ್ಗೆಯಿಂದಲೇ ಸೈರನ್ ಹಾಗೂ ಇತರೆ ಪರಿಕರಗಳನ್ನು ಬಳಸಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿಯು ಹರಸಾಹಸಪಟ್ಟು ಕಾಡಾನೆಯನ್ನು ಮತ್ತೇ ಅರಣ್ಯ ಪ್ರದೇಶಕ್ಕೆ ಅಟ್ಟಿದ್ದರು. ಬಿಸಲವಾಡಿ ಗುಡ್ಡದಿಂದ ಕಾಡಾನೆಯನ್ನು ಅರಣ್ಯಕ್ಕೆ ಓಡಿಸಲಾಗಿದೆ.
ಚಾಮರಾಜನಗರ: ಬಿಸಿಲವಾಡಿ ಬಳಿ ಆನೆ ಪ್ರತ್ಯಕ್ಷ, ಹರಸಾಹಸದಿಂದ ಕಾಡಿಗೆ ಅಟ್ಟಿದ ಅರಣ್ಯ ಸಿಬ್ಬಂದಿ - Chamarajanagar News