ಬಸವಕಲ್ಯಾಣ: ಶಿವ ಸೃಷ್ಟಿ ನಿರ್ಮಾಣಕ್ಕೆ ₹700 ಕೋಟಿ ಅನುದಾನಕ್ಕೆ ಅಧಿವೇಶನದಲ್ಲಿ ಶಾಸಕ ಶರಣು ಸಲಗರ್ ಬೇಡಿಕೆ, ಪಟ್ಟಣದಲ್ಲಿ ಮರಾಠಾ ಸಂಘಟನೆಗಳ ಸನ್ಮಾನ
Basavakalyan, Bidar | Aug 26, 2025
ಬಸವಕಲ್ಯಾಣ: ನಗರದ ಹೊರವಲಯದ ಸಸ್ತಾಪೂರ ಬಂಗ್ಲಾದ ಬಳಿ ನಿರ್ಮಿಸಲಾಗುತ್ತಿರುವ ಶಿವ ಸೃಷ್ಟಿಗೆ 700 ಕೋಟಿ ರೂ. ಅನುದಾನ ಕಲ್ಪಿಸಬೇಕು ಎಂದು ವಿಧಾನ...