ಹುಮ್ನಾಬಾದ್: ಸುಲ್ತಾನಬಾದ್ ವಾಡಿಯಲ್ಲಿ ಶ್ರದ್ಧಾ ಭಕ್ತಿಯ ರಾಮಲಿಂಗೇಶ್ವರ ಜಾತ್ರೆ, ಕೆಸರಲ್ಲೇ ಸಾಹಸ ಪ್ರದರ್ಶಿಸಿದ ಕುಸ್ತಿ ಪೈಲ್ವಾನರು
Homnabad, Bidar | Aug 18, 2025
ತಾಲೂಕಿನ ಇತಿಹಾಸ ಪ್ರಸಿದ್ಧ ಸುಲ್ತಾನವಡಿಯಲ್ಲಿ ಪ್ರತಿ ವರ್ಷದಂತೆ ಶ್ರಾವಣದ ನಾಲ್ಕನೇ ಸೋಮವಾರದಂದು ನಡೆಯುವಂತೆ ಈ ಬಾರಿಯೂ ಸೋಮವಾರ ಮಧ್ಯಾಹ್ನ...