ಗೋಕಾಕ: ಶಾಸಕ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿನ ಶಿಂಧಿಕುರಬೇಟ್ ಗ್ರಾಮ ಪಂಚಾಯ್ತಿಗೆ ಪಂಚಾಯತಿ ಅಧ್ಯಕ್ಷ,ಉಪಾಧ್ಯಕ್ಷ,ಸದಸ್ಯರು ಅನರ್ಹ
Gokak, Belagavi | Aug 29, 2025
ಯಾರದ್ದೋ ಆಸ್ತಿ ಇನ್ಯಾರದ್ದೋ ಹೆಸರಿಗೆ ಮಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ,ಉಪಾಧ್ಯಕ್ಷ,ಸದಸ್ಯರು ಸೇರಿ 26 ಸದಸ್ಯರ ಸದಸ್ಯತ್ವ ರದ್ದು ಮಾಡಿ ಆದೇಶ...