ಬೆಳಗಾವಿ: ಬೆಳಗಾವಿಯಲ್ಲಿ ನಮ್ಮ ಬದ್ದತೆಯಂತೆ ಚಳಿಗಾಲ ಅಧಿವೇಶನ ಸಿದ್ದತೆ ಆಗುತ್ತೆ:ನಗರದಲ್ಲಿ ಗಡಿ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಹೇಳಿಕೆ
ಇಂದು ಶನಿವಾರ 11 ಗಂಟೆಗೆ ಸಚಿವ ಎಚ್ ಕೆ ಪಾಟೀಲ ಮಾತನಾಡಿ ನಮ್ಮ ಬದ್ದತೆಯಂತೆ ಈ ಬಾರಿ ಚಳಿಗಾಲ ಅಧಿವೇಶನ ಸಿದ್ದತೆ ಆಗುತ್ತೆ ಇನ್ನು ಕೂಡಾ ದಿನಾಂಕ ನಿಗದಿ ಆಗಿಲ್ಲಾ ರಾಜ್ಯದಲ್ಲಿ ಆರ್ ಎಸ್ ಎಸ್ ಬ್ಯಾನ್ ವಿಚಾರವಾಗಿ ಮಾತನಾಡಿದ ಅವರು ಯಾವುದೇ ಸಂಸ್ಥೆ, ಸಂಘಟನೆಗಳನ್ನ ಬ್ಯಾನ ಮಾಡಲು ಸರ್ಕಾರದ ಮುಂದೆ ಪ್ರಸ್ತಾವಣೆ,ಚಿಂತನೆಯಿಲ್ಲಾ ರಾಜ್ಯದಲ್ಲಿ ಸಿಎಂ ಬದಲಾವಣೆ ನಮ್ಮ ಅಪ್ಪಾಜಿ ಅವರೇ ಐದು ವರ್ಷ ಮುಂದುವರೆಯುತ್ತಾರೆ ಯತೀಂದ್ರ ಹೇಳಿಕೆ ವಿಚಾರ ಅವರನ್ನೆ ಕೇಳಕ್ಕೊಳ್ಳಿ ನಂದ ಅದರಲ್ಲಿ ಯಾವುದೇ ಅಭಿಪ್ರಾಯ ಇಲ್ಲಾ,ಕರಾಳ ದಿನಾಚರಣೆ ಆಚರಿಸುವವರ ಮೇಲೆ ಜಿಲ್ಲಾಡಳಿತ ಸೂಕ್ತವಾದ ನಿಲುವನ್ನ ತೆಗೆದುಕ್ಕೊಳ್ಳುತ್ತಾರೆ ಎಂದರು