ಹುಲಸೂರ: ಪಟ್ಟಣದ ಜಲ ಸುದ್ದಿಕರಣ ಘಟಕದ ಸುತ್ತಲೂ ಅಸ್ವಚ್ಛ ವಾತಾವರಣ; ಕ್ರಮ ಕೈಗೊಳ್ಳದ ಗ್ರಾಪಂ ಅಧಿಕಾರಿಗಳು #localissue
Hulsoor, Bidar | Oct 30, 2025 *ರೋಗ ರುಜೀನಗಳಿಗೆ ದಾರಿಮಾಡಿ ಕೊಟ್ಟ ಜಲಶುದ್ದಿಕರಣ ಘಟಕ* "ಹುಲಸೂರ ಗ್ರಾಮ ಪಂಚಾಯತಿಯ ನಿರ್ಲಕ್ಷ್ಯ" ಬೀದರ ಜಿಲ್ಲೆಯ ಅತಿದೊಡ್ಡ ಗ್ರಾಮ ಪಂಚಾಯತಿ ಆಗಿರುವ ಹುಲಸೂರ ಗ್ರಾಮ ಪಂಚಾಯತಿ ಎರಡನೇ ವಾರ್ಡನಲ್ಲಿ ಬರುವ ಜಲಶುದ್ದಿಕರಣ ಘಟಕ ದ ಸುತ್ತ ಮುತ್ತ ಕೆರೆ ಹಾಗೆ ದಿನನಿತ್ಯ ನೀರು ನಿಲ್ಲುತ್ತವೆ, ಇದರಿಂದ ರೋಗ ರುಜೀನಗಳಿಗೆ ದಾರಿ ಮಾಡಿ ಕೊಟೇಟಂತಗಿದೆ, ಇವು ನೀರು ಹೋಗಲು ಸರಾಗವಾಗಿ ರಸ್ತೆ ಮಾಡಿ ಕೋಡಿ ಅಂತ್ತ ಹತ್ತು ಹಲವಾರು ಸಾರಿ ಗ್ರಾಮ ಪಂಚಾಯತಿ ರವರ ಗಮನಕ್ಕೆ ತಂದರು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸಾರ್ವಜನಿಕರು ಕುಡಿಯಲು ತೆದುಕೊಂಡಿ ಹೋಗುವಾಗ ಇಲ್ಲಿನ ದ್ರಶ್ಯ ನೋಡಿ ಪ್ರತಿದಿನ ಹಿಡಿಶಾಪ ಹಾಕುತ್ತಿದ್ದಾರೆ.