ಚಿಕ್ಕಬಳ್ಳಾಪುರ: ತಾಲೂಕು ಪಂಚಾಯಿತಿ ಕಚೇರಿ ಬಳಿ ರೆಡ್ಡಿ ಮಿಲ್ಟ್ರಿ ಹೋಟೆಲ್ ಕಟ್ಟಡವನ್ನು ತೆರವುಗೊಳಿಸಿದ ತಾಲೂಕು ಪಂಚಾಯತ್ ಅಧಿಕಾರಿಗಳು
Chikkaballapura, Chikkaballapur | Sep 7, 2025
ಚಿಂತಾಮಣಿ ನಗರದ ತಾಲೂಕು ಪಂಚಾಯತ್ ಕಚೇರಿ ಬಳಿ ಇದ್ದ ರೆಡ್ಡಿ ಮಿಲ್ಟ್ರಿ ಹೋಟೆಲ್ ಕಟ್ಟಡವನ್ನು ತಾಲೂಕು ಪಂಚಾಯತ್ ಇಓ ಆನಂದ್ ನೇತೃತ್ವದಲ್ಲಿ...