Public App Logo
Jansamasya
News
पुलिस
बॉलीवुड
Bjp
National
Police
Bihar
India
कांग्रेस
Congress
Modi
Delhi
Viral
Rajasthan
Bollywood
दिल्ली
Patna
Breakingnews
Narendramodi
Madhya_pradesh
अनिल
Cm
Pmmodi
Rahulgandhi
कानपुर
Pm
Uttarpradesh
Haryana
Lucknow

ಹಿರೇಕೆರೂರು: ಹಾವೇರಿ ಜಿಲ್ಲೆ‌ ಹಿರೇಕೆರೂರು ತಾಲೂಕಿನಾದ್ಯಂತ ಬೀದಿನಾಯಿಗಳ ಹಾವಳಿ ವಿಪರೀತವಾಗಿದ್ದು ನಿಯಂತ್ರಣಕ್ಕೆ ಕರವೇ ಮನವಿ

Hirekerur, Haveri | Sep 29, 2025
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನಾದ್ಯಂತ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ ಎಂದು ಕರವೇ ಪ್ರವೀಣಕುಮಾರ್ ಶೆಟ್ಡಿ ಬಣ ಆರೋಪಿಸಿದೆ. ಈ ಕುರಿತಂತೆ ಕರವೇ ಸೋಮವಾರ‌ ಮಧ್ಯಾನ್ಹ ೧೨ ಗಂಟೆಗೆ ಹಿರೇಕೆರೂರು ತಹಶಿಲ್ದಾರ ಕಚೇರಿಗೆ ಮನವಿ ಸಲ್ಲಿಸಿದೆ. ಆದಷ್ಟು ಬೇಗ ಬೀದಿನಾಯಿಗಳ ಹಾವಳಿ‌ ನಿಯಂತ್ರಿಸಬೇಕು ಇಲ್ಲದಿದ್ದರೆ ‌ಮುಂದಿನ ದಿನಗಳಲ್ಲಿ ‌ಉಗ್ರ ಪ್ರತಿಭಟನೆ‌ ಕೈಗೊಳ್ಳುವುದಾಗಿ ಕರವೇ ಎಚ್ವರಿಕೆ‌ ನೀಡಿದೆ.

MORE NEWS