ಕೆ ಸಿ ಮಹೇಂದ್ರ ಶಿಕ್ಷಣ ಸಂಸ್ಥೆ ಸಾರಥ್ಯದಲ್ಲಿ ನಾಂದೀ ಫೌಂಡೇಶನ್ ನಹಿಕಲಿ ಯೋಜನೆ ಮೂಲಕ ವಿದ್ಯಾರ್ಥಿನಿಯರಿಗೆ ಮತ್ತು ವಿದ್ಯಾರ್ಥಿಗಳಿಗೆ ಜೀವನಕ್ಕೆ ಅವಶ್ಯಕವಾಗಿರುವಂತಹ ಕೌಶಲ್ಯಗಳನ್ನು ಸಲ್ಲಿಸುತ್ತಿರುವುದು ಶ್ಲಾಘಮಿಯ ಈ ಒಂದು ಯೋಜನೆಯಿಂದ ತಾಲೂಕಿನಲ್ಲಿ ಸುಮಾರು 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಆದರ್ಶ ವಿದ್ಯಾಲಯ. ಶಾಲೆಯ ಹಿರಿಯ ಶಿಕ್ಷಕರಾದ ಯೂನಿಸ್ ಅವರು ಹೇಳಿದರು. ಶನಿವಾರ 1 ಗಂಟೆಗೆ ನಾಂದಿ ಫೌಂಡೇಶನ್ ವತಿಯಿಂದ ರಾಯಚೂರು ನಗರದ ಆದರ್ಶ ವಿದ್ಯಾಲಯ ಯರಮರಸ್ ಶಾಲೆಯಲ್ಲಿ ಜೀವನ ಕೌಶಲ್ಯ ತರಬೇತಿ ಸಮರೂಪ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ನಲಿ ಕಲಿ ಯೋಜನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕ್ರಮದಲ