ಮುಧೋಳ: ನಗರದಲ್ಲಿ ಜಿ.ಎಲ್.ಬಿ.ಸಿ ಮಳಿಗೆಗಳನ್ಮ ಉದ್ಘಾಟಿಸಿದ ಸಚಿವ ಆರ್.ಬಿ.ತಿಮ್ಮಾಪೂರ್
ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಜಿ.ಎಲ್.ಬಿ.ಸಿ ಕಾಲೋನಿಯಲ್ಲಿ ಸಚಿವ ಆರ್.ಬಿ.ತಿಮ್ಮಾಪೂರ್ ಅವರು ಮಳಿಗೆಗಳನ್ನು ಉದ್ಘಾಟಿಸಿಸರು.ಜಲಸಂಪನ್ಮೂಲ ಇಲಾಖೆ ,ನೀರಾವರಿ ನಿಗಮದ ಅಡಿ ನಿರ್ಮಿಸಲಾಗಿರಿವ ಕಟ್ಟಡಗಳನ್ಮ ಲೋಕಾರ್ಪಣೆಗೊಳಿಸಿದು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾದ್ರು.ಸ್ಥಳೀಯ ಪ್ರಮುಖರು ಅವರಿಗೆ ಸಾಥ್ ನೀಡಿದರು.ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.