ಬಸವಕಲ್ಯಾಣ: ಅಟ್ಟೂರ ಗ್ರಾಮದಲ್ಲಿ ಬಸ್ ನಲ್ಲಿ ಮಹಿಳೆ ಬಿಟ್ಟು ಹೋದ ಎರಡು ಸಾವಿರ ರೂ.ಹಣ ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದ ಬಸ್ ಚಾಲಕ ಮತ್ತು ಕಂಡಕ್ಟರ
ಬಸವಕಲ್ಯಾಣ: ತಾಲೂಕಿನ ಅಟ್ಟೂರ ಗ್ರಾಮದಲ್ಲಿ ಬಸ್ ನಲ್ಲಿ ಮಹಿಳೆ ಬಿಟ್ಟು ಹೋದ ಎರಡು ಸಾವಿರ ರೂ. ಹಣ ಮರಳಿ ನೀಡುವ ಮೂಲಕ ಬಸ್ ಚಾಲಕ ಮತ್ತು ಕಂಡಕ್ಟರ್ ಪ್ರಾಮಾಣಿಕತೆ ಮೆರೆದ ಪ್ರಸಂಗ ಜರುಗಿದೆ