ಇಂಡಿ: ಅರ್ಜುಣಗಿ ಬಿ ಕೆ ಗ್ರಾಮದ ಬಳಿ ಒಡ್ಡು ಒಡೆದು ಜಮೀನು ಹಾಗೂ ಮನೆಗೆ ನುಗ್ಗಿದ ನೀರು, ಜನರ ಪರದಾಟ
ಜಿಲ್ಲೆಯಲ್ಲಿ ಸುರಿದ ನಿರಂತರ ಸುರಿದ ಮಳೆ ಪರಿಣಾಮ ತುಂಬಿ ಹರಿಯುತ್ತಿದೆ ಹಳ್ಳಗಳು. ತಡರಾತ್ರಿಯೂ ಸುರಿದ ಮಳೆ, ಅವಾಂತರ ನಲುಗಿದ ಜನ. ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅರ್ಜುಣಗಿ ಬಿಕೆ ಗ್ರಾಮದಲ್ಲಿ ಜನರ ಪರದಾಡುವಂತಾಗಿದೆ. ಹೀಗಾಗಿ ಸರ್ಕಾರಿ ಕಟ್ಟಡದಲ್ಲಿ ಆಸರೆ ಪಡೆದಿವೆ ಕುಟುಂಬಗಳು. ಮನೆಯಲ್ಲಿದ್ದ ವೃದ್ಧರನ್ನು ಹೊತ್ತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ. ಅರ್ಜುಣಗಿಯ ಹಳ್ಳ ತುಂಬಿ ಹರಿದ ಪರಿಣಾಮ ಒಡ್ಡು ಒಡೆದು ಜಮೀನಿಗೆ ಹೋಗಿದೆ