ಮಾನ್ವಿ ತಾಲೂಕಿನ ತಮ್ಮಾಪುರ ಗ್ರಾಮದಲ್ಲಿನ ಶ್ರೀ ರೇಣುಕಾ ಎಲ್ಲಮ್ಮ ದೇವಿ ಶಕ್ತಿಪೀಠದ ಆವರಣದಲ್ಲಿ ಮಾನ್ವಿಯ ಕಲ್ಮಠ ಪದವಿಪೂರ್ವ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ನಡೆದ 2025-26 ನೇ ಸಾಲಿನ ಎನ್.ಎಸ್.ಎಸ್ ವಿಶೇಷ ಶಿಬಿರದ ಕಾರ್ಯಕ್ರಮದಲ್ಲಿ ಶುಕ್ರವಾರ 11 ಗಂಟೆಗೆ ಸಮಗ್ರ ಸಾವಯವ ಕೃಷಿ ಪದ್ದತಿ ಕುರಿತು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಾದ ಸಾವಯವ ಕೃಷಿ ವಿಭಾಗದ ಮುಖ್ಯಾಸ್ಥರಾದ ಡಾ.ಎಂ.ಬಸವಣ್ಣೆಪ್ಪ ವಿಶೇಷ ಉಪನ್ಯಾಸ ನೀಡಿ ಭಾರತ ದೇಶ ಕೃಷಿ ಪ್ರಾಧನವಾಗಿರುವ ಕೃಷಿಕರ ದೇಶವಾಗಿದು ನಮ್ಮ ಪ್ರಾಚೀನರ ಸಾವಯವ ಕೃಷಿಯನ್ನು ಮರಳಿ ಗ್ರಾಮಗಳಲ್ಲಿ ತರುವ ,ಮೂಲಕ ಆರೋಗ್ಯ ಪೂರ್ಣವಾದ ಕೃಷಿ ಉತ್ಪನ್ನಗಳನ್ನು ಬೆಳೆಯುವುದಕ್ಕೆ ವಿದ್ಯಾರ್ಥಿಗಳು ರೈತರನ್ನು ಶಿಬಿರದ ಮೂ