ವಡಗೇರಾ: ಕೊಂಗಂಡಿ ಗ್ರಾಮದಲ್ಲಿ ದಲಿತರು ಉಪಯೋಗಿಸುತ್ತಿದ್ದ ಬಾವಿ ಮುಚ್ಚಿರುವ ಆರೋಪ, ಬಾವಿ ತೆಗೆಯಿಸಿಕೊಡುವಂತೆ ಸಾರ್ವಜನಿಕರ ಒತ್ತಾಯ
Wadagera, Yadgir | Aug 23, 2025
ಯಾದಗಿರಿ ಜಿಲ್ಲೆಯ ವಡಿಗೇರ ತಾಲೂಕಿನ ಗೋನಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮದಲ್ಲಿ ದಲಿತ ಸಮುದಾಯದ ಜನರು ಅನೇಕ ವರ್ಷಗಳ ಹಿಂದಿನಿಂದ...