ಕಾಗವಾಡ: ಶಿರಗುಪ್ಪಿ ಗ್ರಾಮದಲ್ಲಿ ಭೌದ್ದ ವಿಹಾರ ನಿರ್ಮಾಣ ಕಾಮಗಾರಿ ಗಣ್ಯರಿಂದ ಚಾಲನೆ
ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಯ ವತಿಯಿಂದ ಸುಮಾರು 30 ಲಕ್ಷ ಅನುದಾನದ ನೂತನ ಬೌದ್ಧ ವಿಹಾರ ನಿರ್ಮಾಣ ಕಾಮಗಾರಿಗೆ ಮಂಗಳವಾರ ದಿ. 14 ರಂದು ಗಣ್ಯರು ಭೂಮಿ ಪೂಜೆ ನೆರವೇರಿಸಿ, ಚಾಲನೆ ನೀಡಿದರು