ಬೆಳಗಾವಿ: ನಗರದಲ್ಲಿ ಜೂಜು ಅಡ್ಡೆಯ ಮೇಲೆ ಪೊಲೀಸರ ದಾಳಿ ಐದು ಜನ ಆರೋಪಿತರ ಬಂಧನ
ನಗರದಲ್ಲಿ ಜೂಜು ಅಡ್ಡೆಯ ಮೇಲೆ ದಾಳಿ ಐದು ಜನ ಆರೋಪಿತರ ಬಂಧನ. ಎಸ್ ಆರ್. ಮುತ್ತತ್ತಿ, ಪಿಎಸ್ಐ, ಎಪಿಎಂಸಿ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಯವರು ಮಂಗಳವಾರ ದಾಳಿ ನಡೆಸಿದ್ದಾರೆ. ಆರೋಪಿತ ರಿಂದ 2010 ನಗದು ಮತ್ತು ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿತರ ವಿರುದ್ಧ ಎಪಿಎಂಸಿ ಠಾಣೆಯಲ್ಲಿ ಕೆ. ಪ್ರಕರಣ ದಾಖಲಿಸಿದ್ದಾರೆ